Surprise Me!

ಅಭ್ಯಾಸ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದ SuryaKumar Yadav | Oneindia Kannada

2020-12-23 2 Dailymotion

ಬಾರಿಯ ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿಯೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು ಸೂರ್ಯ ಕುಮಾರ್ ಯಾದವ್. ಈಗ ಅವರು ತನ್ನ ಅದ್ಭುತ ಪ್ರದರ್ಶನವನ್ನು ದೇಶೀಯ ಟಿ20 ಟೂರ್ನಮೆಂಟ್ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಮುಂದುವರಿಸುವ ಮುನ್ಸೂಚನೆಯನ್ನು ನೀಡಿದ್ದಾರೆ<br /><br />DescyaKumar Yadav after his amazing year in IPL has shown the signs of same form in Mustaq ali trophy

Buy Now on CodeCanyon